ಸರಳ ಸ್ವಯಂವರ ಒಂದು ವಿಶಿಷ್ಟವಾದ ವೈವಾಹಿಕ ಸಮಾವೇಶ

ಸರಳ ಸ್ವಯಂವರ ಸಮಾವೇಶವು ಎಲ್ಲ ಸಮುಧಾಯದವರಿಗೆ ಮನ ಮೆಚ್ಚುವ ಸಂಗಾತಿಯನ್ನು ಆಯ್ಕೆಮಾಡಲು ಉತ್ತಮ ವೇದಿಕೆಯಾಗಿದೆ.


ವಿಶ್ವದಾದ್ಯಂತದ ಜನರು ನಿಮ್ಮ ಪ್ರೊಫೈಲ್ ಗಳನ್ನು ವೀಕ್ಷಿಸಿ ಪ್ರತಿಕ್ರಿಯೆಗಳನ್ನು ತಿಳಿಸುತ್ತಾರೆ . ಪ್ರತಿಕ್ರಿಯೆಗೆ ಅನುಸಾರವಾಗಿ ನಮ್ಮ ಗ್ರಾಹಕ ತಂಡವು ನಿಮಗೆ ಇ-ಮೇಲ್ / ಫೋನ್ ಮುಖಾoತರ ಮಾಹಿತಿ ತಿಳಿಸುತ್ತಾರೆ .

ಸರಳ ವಿವಾಹ -ವೈವಾಹಿಕ ಸೇವೆ

ಸರಳ ಮ್ಯಾರೇಜ್ ಮುಖ್ಯ ಗುರಿಯು , ಜನ ತಮ್ಮ ಜೀವನವನ್ನು ಸುಖ ಮತ್ತು ಸೌಖ್ಯದಿಂದಿರಿಸಲು ಮನ ಮೆಚ್ಚುವ ಬಾಳ ಸಂಗಾತಿಯನ್ನು ಆಯ್ಕೆಮಾಡಲು ಸಹಾಯ ಮಾಡುವುದರ ಜೊತೆಗೆ ಸಾಂಪ್ರದಾಯಿಕವಾಗಿ ಬಂಧಗಳನ್ನು ಸಂಬಂಧಿಸಿ ಎಲ್ಲರ ಜೀವನವನ್ನು ಸಂತಸಗೊಳಿಸುವುದೇ ಉದ್ದೇಶವಾಗಿದೆ .


ವದು ಮತ್ತು ವರರ ಹೊಂದಾಣಿಕೆಗೆ ಪ್ರಮುಖವಾಗಿ ಗಮನಿಸುವ ಅoಶಗಳು ಧರ್ಮ, ಜಾತಿ, ಗುಣ, ವಯಸ್ಸು, ಸ್ಥಳ ಮತ್ತು ಭಾಷೆ ಈ ಎಲ್ಲ ಅಂಶವನ್ನು ಪರಿಗಣಿಸಿ ಇಷ್ಟಕ್ಕೆ ತಕ್ಕಂತೆ ಬಾಳ ಸಂಗಾತಿಯನ್ನು ಆಯ್ಕೆಮಾಡಬಹುದು.

ಸರಳ ಮ್ಯಾರೇಜ್ ಸದಸ್ಯತ್ವ

“ಸರಳ ಮ್ಯಾರೇಜ್" ದಂಪತಿಗಳ ನಡುವಿನ ಬಾoದವ್ಯವನ್ನು ಶಾಶ್ವತದಿಂದಿರಿಸಿ ಜೀವನದುದ್ದಕ್ಕೂ ಸುಖ, ಸಮೃದ್ಧಿ, ಶಾಂತಿಯ ಸಹಬಾಳ್ವೆಯನ್ನು ನಡೆಸಲು ಸಹಾಯ ಮಾಡುತ್ತದೆ.

ಸರಳ ಮ್ಯಾರೇಜ್ ನಲ್ಲಿ ನೋಂದಣಿ ಉಚಿತವಾಗಿರುತ್ತದೆ. ಹೀಗಾಗಿ ಲಾಗ್ ಇನ್ ಮಾಡಿ www.saralmarriage.com ವೆಬ್ ಸೈಟ್ ಗೆ ನೋಂದಣಿ ಮಾಡಿ ಮತ್ತು ನಿಮ್ಮ ಪ್ರೊಫೈಲ್ ನ ವಿವರಗಳನ್ನು ನೀಡಿ.


ನಿಮ್ಮ ವೈಯಕ್ತಿಕ ಪ್ರೊಫೈಲ್ ನ್ನು ನೋಂದಾಯಿಸಬಹುದು ಅಥವಾ ನಿಮ್ಮ ಮಕ್ಕಳ, ಸಹೋದರ ಅಥವಾ ಸಂಬಂಧಿ / ಸ್ನೇಹಿತನ ಪರವಾಗಿಯೂ ಕೂಡ ಪ್ರೊಫೈಲ್ ನ್ನು ನೋಂದಾಯಿಸಬಹುದು.


ಪ್ರೊಫೈಲ್ ನ್ನು ನೋಂದಾಯಿಸಲು ನೀವು ಮಾನ್ಯವಾದ ಇ-ಮೇಲ್ ವಿಳಾಸವನ್ನು ನಮೂದಿಸಬೇಕಾಗುತ್ತದೆ. ಇ-ಮೇಲ್ ವಿಳಾಸವು ಪ್ರತಿ ಪ್ರೊಫೈಲ್ ಗೆ ಸೂಕ್ತವಾಗಿರುತ್ತದೆ ಮತ್ತು ಇನ್ನೊಂದು ಪ್ರೊಫೈಲ್ ನ್ನು ನೋಂದಾಯಿಸಲು ಅಥವಾ ನವೀಕರಿಸಲು ಉಪಯುಕ್ತವಾಗುವುದಿಲ್ಲ.