ಸರಳ ಸ್ವಯಂವರ

ಸರ್ವ ಸಮುದಾಯದವರು ತಮ್ಮ ಜೀವನವನ್ನು ಸುಖ ಮತ್ತು ಸೌಖ್ಯದಿಂದಿರಿಸಲು ಮನ ಮೆಚ್ಚುವ ಬಾಳ ಸಂಗಾತಿಯನ್ನು ಆಯ್ಕೆಮಾಡಲು ಸಹಾಯ ಮಾಡುವುದೇ ಸರಳ ಸ್ವಯಂವರದ ಮುಖ್ಯ ಉದ್ದೇಶವಾಗಿದೆ

ಡಾ. ಶ್ರೀ ಚಂದ್ರಶೇಖರ ಗುರೂಜಿಯವರು ಜಗತ್ತಿನಲ್ಲಿ ಮನು ಕುಲದ ಒಳಿತಿಗಾಗಿ ವಿವಿಧ ಸೇವೆಗಳ ಮೂಲಕ ಲಕ್ಷಾಂತರ ಜನರ ಒಳಿತಿಗೆ ದಾರಿಸೂಚಕರಾಗಿದ್ದರೆ. ಹಾಗೂ ಗುರೂಜಿಯವರು ಸಮಾಜವನ್ನು ಉತ್ತಮಗೊಳಿಸಲು ಅನೇಕ ಯೋಜನೆಗಳನ್ನು ತರುವುದರ ಮೂಲಕ ಜನರ ಜೀವನವನ್ನ ಸಂತಸಮಯದಿಂದಿರಿಸುವ ಮಹತ್ವಾಕಾಂಕ್ಷೆಯನ್ನು ಹೊಂದಿದ್ದಾರೆ.

ಅದೇ ರೀತಿ ಜನರ ಜೀವನವನ್ನು ಉತ್ತಮಗೊಳಿಸುಲು ಗುರೂಜಿಯವರು ಸರಳ ಸ್ವಯಂವರ ಸಮಾವೇಶವನ್ನ ಪರಿಚಯಸುವದರ ಜೊತೆಗೆ ಸರ್ವ ಸಮುಧಾಯದ ವಧು ವರರಿಗೆ ಮನ ಮೆಚ್ಚುವ ಸಂಗಾತಿಯನ್ನು ಆಯ್ಕೆಮಾಡಲು ಒಂದು ಉತ್ತಮ ವೇದಿಕೆಯನ್ನು ಕಲ್ಪಿಸಿಕೊಟ್ಟಿದ್ದಾರೆ.

ಈ ವೇದಿಕೆಯಲ್ಲಿ ವಧು ವರರು ತಮ್ಮ ಅಭಿಪ್ರಾಯಕ್ಕೆ ತಕ್ಕಂತೆ ನೂರಾರು ವಧು ವರರ ಕುಟಂಬಸ್ಥರನ್ನು ಮುಖಾ ಮುಖಿಯಾಗಿ ಭೇಟಿಯಾಗಿ ಸಮಾಲೋಚನೆ ನಡೆಸಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಬಹುದು .

ಡಾ. ಶ್ರೀ ಚಂದ್ರಶೇಖರ ಗುರೂಜಿ ಸಂಸ್ಥಾಪಕರು, ಸಲಹೆಗಾರರು , ದೂರದೃಷ್ಟಿ ಹೊಂದಿರುವ ಮತ್ತು ಲೋಕೋಪಕಾರಿ

ಸರಳ ಸ್ವಯಂವರದ ಪ್ರಯೋಜನಗಳು :
  • ಅತಿ ಹೆಚ್ಚಿನ ಸಂಖ್ಯೆಯಲ್ಲಿ ವಧು ಮತ್ತು ವರರನ್ನು ಭೇಟಿ ಮಾಡಬಹುದು.
  • ಸಮಾವೇಶದ ದಿನದಂದು ತಮ್ಮ ಅಭಿಪ್ರಾಯಕ್ಕೆ ತಕ್ಕಂತೆ ಹಲವಾರು ವಧು,ವರರ ಜೊತೆಗೆ ಕುಟಂಬಸ್ಥರನ್ನು ಮುಖಾ ಮುಖಿಯಾಗಿ ಭೇಟಿಯಾಗಬಹುದು.
  • ವಧು ಮತ್ತು ವರರ ವ್ಯೆಕ್ತಿತ್ವದ ಕಿರು ಪರಿಚಯವನ್ನು ಕರ್ನಾಟಕದಲ್ಲಿ ಮಾತ್ರವಲ್ಲ ಭಾರತ ಹಾಗೂ ವಿದೇಶಗಳಲ್ಲಿಯೂ ಸಮಾವೇಶ ದಿನ ಹಾಗೂ ನಂತರ ದಿನದಂದು ಸಹ ವಧು ಮತ್ತು ವರರ ವ್ಯೆಕ್ತಿತ್ವದ ಕಿರು ಪರಿಚಯವನ್ನು ಪ್ರಸಾರ ಮಾಡಲಾಗುವುದು.
   • ಯು-ಟ್ಯೂಬ್ ನಲ್ಲಿ ನೇರ ಪ್ರಸಾರ ಮಾಡಲಾಗುವುದು.
   • ಸರಳ ಜೀವನ ವಾಹಿನಿಯ ಮೂಲಕ ವಿಶ್ವದಾದ್ಯಂತ ಪ್ರಸಾರ ಮಾಡಲಾಗುವುದು.
   • ಸರಳ ಮ್ಯಾರೇಜ್‍ನ ಸದಸ್ಯತ್ವವನ್ನು 2 ತಿಂಗಳವರೆಗೆ ಉಚಿತವಾಗಿ ನೀಡಲಾಗುವುದು.