ಸೆಪ್ಟೆಂಬರ 2017 ರಂದು ಹುಬ್ಬಳ್ಳಿಯಲ್ಲಿ ಅದ್ಧೂರಿಯುತವಾಗಿ ಯಶಸ್ವಿಗೊಂಡ ಸರಳ ಸ್ವಯಂವರ ಸಮಾವೇಶ.

ಮೊಟ್ಟ ಮೊದಲ ಬಾರಿಗೆ ವೈವಾಹಿಕ ಸಭೆಯನ್ನಾಧರಿಸಿ ನಡೆದ ಸರಳ ಸ್ವಯಂವರ ಸಮಾವೇಶಕ್ಕೆ ಅದ್ಭುತ ಪ್ರತಿಕ್ರಿಯೆ ದೊರೆಯಿತು.
ಸರಳ ಸ್ವಯಂವರ ಸಮಾವೇಶದಲ್ಲಿ 500 ಕ್ಕಿಂತ ಹೆಚ್ಚಿನ ಜನರು ಪಾಲ್ಗೊಂಡಿದ್ದರು.ಸಮಾವೇಶವನ್ನು ಮಾಧ್ಯಮದ ಮೂಲಕ ಪ್ರಸಾರ ಮಾಡಿ ಜನರ ಆಸಕ್ತಿಯನ್ನು ಹೆಚ್ಚಿಸಲಾಯಿತು.

ವೈವಾಹಿಕ ಭೇಟಿಯ ರೀತಿಯಲ್ಲಿ ಆಯೋಜಿಸಲಾದ ಸರಳ ಸ್ವಯಂವರ ಸಮಾವೇಶವು ಸಂಬಂಧ ಭಾಂಧವ್ಯವನ್ನು ಚೈತನ್ಯಗೊಳಿಸಿತು ಎಂಬುದು ಈ ಕೆಳಗಿನ ಹೇಳಿಕೆಯಲ್ಲಿ ಕಂಡುಬರುತ್ತದೆ.

  1. ಅತಿ ಹೆಚ್ಚು ವಧು ಮತ್ತು ವರರು ನೋಂದಣಿ ಮಾಡುವದರ ಜೊತೆಗೆ ಸಮಾವೇಶದಲ್ಲಿ ಪಾಲ್ಗೊಂಡು ಸಮಾವೇಶಕ್ಕೆ ಅತ್ಯುತ್ತಮವಾದ ಮೆರಗು ತಂದರು.
  2. ಬೇರೆ ಬೇರೆ 5 ರಾಜ್ಯಗಳಿಂದ ವಧು ಮತ್ತು ವರರು ಸರಳ ಸ್ವಯಂವರ ಸಮಾವೇಶದಲ್ಲಿ ಭಾಗವಹಿಸಿದ್ದರು.
  3. ಸರಳ ಸ್ವಯಂವರ ಸಮಾವೇಶದಲ್ಲಿ ಭಾಗವಹಿಸದ ಜೋಡಿಗಳು ಉತ್ತಮ ವಿದ್ಯಾವಂಥರಾಗಿದ್ದರು. ಇದು ಸರಳ ಸ್ವಯಂವರ ವೇದಿಕೆಗೆ ಹಿರಿಮೆಯನ್ನು ನೀಡಿದ ವಿಷಯ.
  4. ವೈವಾಹಿಕ ಭೇಟಿಯ ಸ್ವರೂಪವಾಗಿ ನಡೆದ ಸರಳ ಸ್ವಯಂವರ ಸಮಾವೇಶದಲ್ಲಿ 500 ಕ್ಕಿಂತ ಹೆಚ್ಚಿನ ಜನ ಸಮಾವೇಶದಲ್ಲಿ ಪಾಲ್ಗೊಂಡಿದ್ದರು,
  5. ಸರಳ ಸ್ವಯಂವರ ಸಮಾವೇಶವನ್ನು ವಿವಿಧ ಮಾಧ್ಯಮಗಳ ಮೂಲಕ ಪ್ರಸಾರ ಮಾಡಿ ಜನರ ಆಸಕ್ತಿಯನ್ನು ಹೆಚ್ಚಿಸಲಾಯಿತು.

ಸವಿನೆನಪುಗಳು

ಪ್ರಾಯೋಜಕರು


ಗಂಗಾವತಿ ಸಿಲ್ಕ್ ಪ್ಯಾಲೇಸ್

ಕ್ಲಾಸಿಕ್ ಟ್ಯುಟೋರಿಯಲ್ಸ್