ವಿಡಿಯೋಗಳು

ಸರಳ ಮ್ಯಾರೇಜ್ :

ಸಮಾಜದಲ್ಲಿ ಸುಮಧುರ ಸಂಬಂಧವನ್ನು ಬೆಸೆಯುವ ಮೂಲಕ ಜೀವನದಲ್ಲಿ ಸಂತೋಷವನ್ನುಂಟು ಮಾಡುವುದು ಸರಳ ಮ್ಯಾರೇಜ್‍ನ ಮುಖ್ಯ ಉದ್ದೇಶವಾಗಿದೆ. ಸರಳ ಮ್ಯಾರೇಜ್ ಸರ್ವ ಸಮುಧಾಯದ ಸಾಂಪ್ರದಾಯಿಕ ಸಮೂಹವಾಗಿದ್ದು ಶಾದಿ, ನಿಖಾ, ಮದುವೆ, ಆನಂದ್ ಕರಜ್ ಮತ್ತು ವಿವಾಹ, ಇವು ಮದುವೆಯ ಬಗ್ಗೆ ನಿಮಗಿರುವ ಹಲವಾರು ನಂಬಿಕೆ, ಒಟ್ಟಾರೆ ಏನೇ ಆಗಿರಲಿ ನಿಮ್ಮ ಅಭಿಪ್ರಾಯಕ್ಕೆ ತಕ್ಕಂತೆ ಸೂಕ್ತ ಬಾಳ ಸಂಗಾತಿಯನ್ನು ಸರಳ ಮ್ಯಾರೇಜ್ ಮುಖಾಂತರ ಆಯ್ಕೆಮಾಡಿ .

ಸರಳ ಮ್ಯಾರೇಜ್‍ನ ಮುಖ್ಯ ಗುರಿಯು, ಜನರು ತಮ್ಮ ಜೀವನವನ್ನು ಸುಖ ಮತ್ತು ಸೌಖ್ಯದಿಂದಿರಿಸಲು ಮನ ಮೆಚ್ಚುವ ಬಾಳ ಸಂಗಾತಿಯನ್ನು ಆಯ್ಕೆ ಮಾಡಲು ಸಹಾಯ ಮಾಡುವುದರ ಜೊತೆಗೆ ಸಾಂಪ್ರದಾಯಿಕ ಬಂಧಗಳನ್ನು ಸಂಬಂಧಿಸಿ ಸರ್ವರ ಜೀವನವನ್ನು ಸಂತಸಗೊಳಿಸುವದೇ ಸರಳ ಮ್ಯಾರೇಜ್‍ನ ಮುಖ್ಯ ಗುರಿಯಾಗಿದೆ .

ಸರಳ ಲೈಫ್ :

ಡಾ. ಚಂದ್ರಶೇಖರ ಗುರೂಜಿಯವರು ಜಗತ್ತಿನಲ್ಲಿ ಮನುಕುಲದ ಒಳಿತಿಗಾಗಿ ವಿವಿಧ ಸೇವೆಗಳ ಮೂಲಕ ಲಕ್ಷಾಂತರ ಜನರಿಗೆ ಒಳಿತಿಗೆ ದಾರಿಸೂಚಕರಾಗಿದ್ದರೆ. ಗುರೂಜಿಯವರು ಉತ್ತಮ ಸಮಾಜಕ್ಕಾಗಿ ಹಾಗೂ ಮನು ಕುಲದ ಒಳಿತಿಗಾಗಿ ಅವರು ಇನ್ನೂ ಅನೇಕ ಯೋಜನೆಗಳನ್ನು ತರುವ ಮಹತ್ವಾಕಾಂಕ್ಷೆಯನ್ನು ಹೊಂದಿದ್ದಾರೆ. ಗುರೂಜಿಯವರ ಈ ಮಹತ್ವದ ಕನಸನ್ನು ಪೂರ್ತಿಗೊಳಿಸಲು ಸರಳ ಲೈಫ್ ಸೇವೆಯನ್ನು ಸಮಾಜಕ್ಕೆ ಪರಿಚಯಸುವುದರ ಮೂಲಕ ಲಕ್ಷಾಂತರ ಜನರ ಜೀವನವನ್ನು ಸುಖ ಮತ್ತು ಸೌಖ್ಯದಿಂದಿರಿಸಲು ಹಾಗೂ ಪ್ರತಿಯೊಬ್ಬರ ಜೀವನದಲ್ಲಿ ಆರೋಗ್ಯ, ಶಿಕ್ಷಣ, ವೃತ್ತಿ, ಮದುವೆ, ಸಂಪತ್ತು,ನೆಮ್ಮದಿಯುತ ಸಂಬಂಧ ಹಾಗೂ ಸಾಮಾಜಿಕ ಅಭಿವೃದ್ಧಿಗೆ " ಸರಳ ಲೈಫ್ " ಮನು ಕುಲಕ್ಕೆ ಪರಿಚಿತಗೊಳ್ಳಲಿದೆ.

“ಸರಳ ಲೈಫ್" ಎಲ್ಲ ವಿಭಾಗದ ಜನರ ಜೀವನವನ್ನು ಉತ್ತಮಗೊಳಿಸಲು ಹಾಗೂ ಸರ್ವ ಧರ್ಮಗಳ ಅಭಿವೃದ್ಧಿಗೊಳಿಸಿದೆ ಮುಖ್ಯ ಗುರಿಯಾಗಿದೆ.

ಸರಳ ಸ್ವಯಂವರ :

ಸರಳ ಸ್ವಯಂವರ ಸಮಾವೇಶವು ಎಲ್ಲ ಸಮುಧಾಯದವರಿಗೆ ಮನ ಮೆಚ್ಚುವ ಸಂಗಾತಿಯನ್ನು ಆಯ್ಕೆ ಮಾಡಲು ಒಂದು ಉತ್ತಮವಾದ ವೇದಿಕೆ.
ವಿಶ್ವದಾದ್ಯಂತದ ಜನರು ನಿಮ್ಮ ಪ್ರೋಪೈಲ್‍ಗಳನ್ನು ವೀಕ್ಷಿಸಿ ಮೆಚ್ಚುಗೆಯ ಪ್ರತಿಕ್ರಿಯೆಗಳನ್ನು ತಿಳಿಸುತ್ತಾರೆ. ಪ್ರತಿಕ್ರಿಯೆಗೆ ಅನುಸಾರವಾಗಿ ನಮ್ಮ ಗ್ರಾಹಕ ತಂಡವು ಇ-ಮೇಲ್ ಅಥವಾ ಫೋನ್ ಮುಖಾಂತರ ಮಾಹಿತಿ ತಿಳಿಸುತ್ತಾರೆ .